ಪ್ರೀತಿ ಎಂಬ ಮಾಯಲೋಕದಲ್ಲಿ ತೇಲಿ ಹೋದೆ ನಾ

ಈ ಪ್ರೀತಿ ತುಂಬಾ ವಿಚಿತ್ರ ಯಾವಾಗ ಎಲ್ಲಿ ಹೇಗೆ ಯಾವ , ಸಂದರ್ಭದಲ್ಲಿ ಪ್ರೀತಿ ಹುಟ್ಟುತ್ತೆ ಹೇಳೋಕಾಗಲ್ಲ, ಪ್ರೀತಿಯಲ್ಲಿ ನಂಬಿಕೆ ಮತ್ತು ವಿಶ್ವಾಸವಿರಬೇಕು ಇಲ್ಲವಾದಲ್ಲಿ ಆ ಎರಡು ಪದಗಳಿಗೆ ಆರ್ಥವಿರುದಿಲ್ಲ. ಪ್ರೀತಿ ಮಾಡಿದವರ ಜೊತೆ ಸಂತೋಷವಾಗಿ ಇರಬೇಕು ಅಂದುಕೊಳ್ಳುತ್ತಿವಿ ಆದ್ರೆ ಪ್ರತಿ ದಿನ ಆ ಖುಷಿ ನಮ್ಮ ಸಂಬಂಧವನೇ ಗಟ್ಟಿ ಮಾಡಿಸುವ ಬದಲು ಹೊಡೆದು ಹಾಕುತ್ತದೆ. ಪ್ರೀತಿಯೊಂದು ಸುಂದರವಾದ ಪದ ಆದ್ರೆ ಆದರಲ್ಲಿ ಆನುಭವಿಸುವವರಿಗೇನೇ ಗೊತ್ತು ಆ ನೋವು ಎಂಥದು ಅಂತ. ಪ್ರೀತಿಯಲ್ಲಿ ಸಣ್ಣ ಪುಟ್ಟ ವಿಷಯಕ್ಕೂ ಜಗಳವಾಗುತದೆ ಹಾಗೇನೇ ಮನಸ್ಥಪ ಉಂಟು ಮಾಡುತ್ತದೆ. ಎರಡು ಜೀವಗಳು ಪ್ರೀತಿಯಲ್ಲಿ  ತೇಲಾಡಿ ಸುಂದರ ಕ್ಷಣಗಳನ್ನು ಅನುಭವಿಸುವ ಮೊದಲೇ ಎರಡು ಹೃದಯಗಳ ಮನಸಲ್ಲಿ ಬೀರುಕು ಬೀಳುತದೆ ಪ್ರೀತಿಯೆಂದರೇನೇ ಹಾಗೆ ಸಂಬಂಧಗಳಲ್ಲಿ ಅನುಮಾನಗಳು ಬರೋದು ಸಹಜನೆ  ಪ್ರೀತಿ ಮಾಡುವರಲ್ಲಿ ತಾಳ್ಮೆ ತುಂಬಾನೇ ಮುಖ್ಯವಾಗುತ್ತದೆಯಾಕೆಂದರೆ ಏನೆ ಸಮಸ್ಯೆ ಬಂದರು ಸಮಾನ ರೀತಿಯಲ್ಲಿ ಸಾಧುಗಿಸುತ ಹೋಗಬೇಕು ಒಬ್ಬರಿಗೊಬ್ಬರು ಅರ್ಥ ಮಾಡಿಕೊಂಡಿರಬೇಕೆ ಹೊರತು ಬಿಟ್ಟು ಹೋಗೋ ನಿರ್ಧಾರ ಮಾಡುವುದಲ್ಲ. ಸಂಬಂಧ ಕಳಚಿ ಬೀಳುತದೆ ಎಂದು ಗೊತ್ತದಾಗ  ಅದನ್ನ  ಸರಿಯಾದ ರೀತಿಯಲ್ಲಿ ಸರಿಯಾದ ದಾರಿಗೆ ತರಬೇಕಾದ ಪ್ರಯತ್ನ ಒಬ್ಬ ಹುಡುಗ ಅಥವಾ ಹುಡುಗಿನಿಂದ ಆಗಬೇಕು. ಅದು ಬಿಟ್ಟು ಒಬ್ಬರ ಮೇಲೆ ಇನ್ನೊಬ್ಬರು ಮುನಿಸಿಕೊಳ್ಳೋದಲ್ಲ ಮಾತು ಬಿಟ್ಟಾಗ ಇಬ್ಬರಲ್ಲಿ ಒಬ್ಬರು ಸಮಾಧಾನ ಪಡಿಸಬೇಕು.ತಾನು ಪ್ರೀತಿಸುವ ಹುಡುಗಿ ಹುಡುಗ ಇನ್ನೊಬ್ಬರ ಮಾತಿಗೆ ಕಿವಿ ಕೊಡದೆ ಸಮಾನ ರೀತಿಯಲ್ಲಿ  ಅರ್ಥ ಮಾಡಿಕೊಂಡು  ನಮ್ಮಿಬ್ಬರ ಪ್ರೀತಿ ಏನು ಕಮ್ಮಿ ಇಲ್ಲ ಎಂದು ತೋರಿಸಬೇಕು. ನಂಬಿಕೆ ಪ್ರೀತಿಯ ಒಂದು ಭಾಗ ಆ ನಂಬಿಕೆ ಬಿದ್ದು ಹೋದರೆ ಮತ್ತೆ ಎಂದು ಹುಟ್ಟುವುದಿಲ್ಲ.

Leave a Comment

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s